ನನ್ನ ದೇಶ ಭಾರತ . ಭಾರತಿಯರೆಲ್ಲರು ನನ್ನ ಸಹೋದರ ಸಹೋದರಿಯರು . ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ . ಅದರ ಸಂಪತ್ಸಮೃದ್ಧ ವೈವಿಧ್ಯಪೂ ರ್ಣವಾದ ಪರಂಪರೆಗೆ ಅಭಿಮಾನ ಪಡುತ್ತೇನೆ . ಇದಕ್ಕೆ ಅರ್ಹನಾಗಲು ಸರ್ವದಾ ಪ್ರಯತ್ನಿಸುತ್ತೇನೆ .ಸರ್ವ ಸಮುದಾಯ ಮೈತ್ರಿಯಲ್ಲಿಯೂ ಮತ ಸೌಹಾರ್ದತೆಯಲ್ಲಿಯೂ ನಾನು ನಂಬಿಕೆಯಿರಿಸುತ್ತೇನೆ . ಮಾತಾಪಿತರನ್ನೂ ಗುರುಗಳನ್ನೂ ಎಲ್ಲಾ ಹಿರಿಯರನ್ನೂ ಗೌರವಿಸುತ್ತೇನೆ . ಮತ್ತು ಪ್ರತಿಯೊಬ್ಬರನ್ನೂ ಸೌಜನ್ಯದಿಂದ ಕಾಣುತ್ತೇನೆ .ಪ್ರಾಣಿ ದಯಾಪರನಾಗಿರುತ್ತೇನೆ . ನನ್ನ ದೇಶಕ್ಕೂ ನನ್ನ ಜನತೆಗೂ ನನ್ನ ಭಕ್ತಿ ಶ್ರದ್ದ್ತೆಗಳನ್ನು ಮೀಸಲಾಗಿರಿಸುತ್ತೀನೆ . ಅವರ ಕ್ಷೆಮಾಭಿವೃದ್ದಿಯೇ ನನ್ನ ಸುಖ ಸಂತೋಷ .
THANKS FOR THIS POST...
ReplyDeleteಕೋಟೂರು ಕೆ . ಎ . ಎಲ್ .ಪಿ . ಶಾಲೆಯ ಪ್ರತಿಜ್ಞೆ
ReplyDeleteನನ್ನ ದೇಶ ಭಾರತ . ಭಾರತಿಯರೆಲ್ಲರು ನನ್ನ ಸಹೋದರ ಸಹೋದರಿಯರು . ನಾನು ನನ್ನ ದೇಶವನ್ನು ಪ್ರೀತಿಸುತ್ತೇನೆ . ಅದರ ಸಂಪತ್ಸಮೃದ್ಧ ವೈವಿಧ್ಯಪೂ ರ್ಣವಾದ ಪರಂಪರೆಗೆ ಅಭಿಮಾನ ಪಡುತ್ತೇನೆ . ಇದಕ್ಕೆ ಅರ್ಹನಾಗಲು ಸರ್ವದಾ ಪ್ರಯತ್ನಿಸುತ್ತೇನೆ .ಸರ್ವ ಸಮುದಾಯ ಮೈತ್ರಿಯಲ್ಲಿಯೂ ಮತ ಸೌಹಾರ್ದತೆಯಲ್ಲಿಯೂ ನಾನು ನಂಬಿಕೆಯಿರಿಸುತ್ತೇನೆ . ಮಾತಾಪಿತರನ್ನೂ ಗುರುಗಳನ್ನೂ ಎಲ್ಲಾ ಹಿರಿಯರನ್ನೂ ಗೌರವಿಸುತ್ತೇನೆ . ಮತ್ತು ಪ್ರತಿಯೊಬ್ಬರನ್ನೂ ಸೌಜನ್ಯದಿಂದ ಕಾಣುತ್ತೇನೆ .ಪ್ರಾಣಿ ದಯಾಪರನಾಗಿರುತ್ತೇನೆ . ನನ್ನ ದೇಶಕ್ಕೂ ನನ್ನ ಜನತೆಗೂ ನನ್ನ ಭಕ್ತಿ ಶ್ರದ್ದ್ತೆಗಳನ್ನು ಮೀಸಲಾಗಿರಿಸುತ್ತೀನೆ . ಅವರ ಕ್ಷೆಮಾಭಿವೃದ್ದಿಯೇ ನನ್ನ ಸುಖ ಸಂತೋಷ .